ನಿರ್ದೇಶಕ, ನಟ ರಿಷಭ್ ಶೆಟ್ಟಿ ತಮ್ಮ ಮಗನನ್ನು ಟೀಸರ್ ಮೂಲಕ ಪರಿಚಯ ಮಾಡಿದ್ದಾರೆ. ಇಷ್ಟು ಸಿನಿಮಾಗಾಗಿ ಟೀಸರ್ ಮಾಡುತ್ತಿದ್ದ ರಿಷಭ್ ಈಗ ತಮ್ಮ ಮನೆಯ ಹೀರೋನನ್ನು ವಿಡಿಯೋ ಮೂಲಕ ಪರಿಚಯಿಸಿದ್ದಾರೆ.<br />Director Rishab Shetty named his son Ranvit Shetty. Has revealed the name through a teaser